TheVillain : ದಿ ವಿಲನ್ ತಂಡದಿಂದ ನಿರ್ದೇಶಕರಿಗೆ ಹಣ ಸಹಾಯ...!! | Filmibeat Kannada

2018-06-29 1,560

Prem's TheVillain movie teaser got released yesterday. Chief minister H.D.Kumaraswamy launched the teaser. Shivanna, Prem and others were present in the event.
Sudeep was not in the event because of Kotigobba 3 shoot. Mall was filled with fans to watch the teaser.

ಪ್ರೇಮ್ ನಿರ್ದೇಶನದ ಶಿವಣ್ಣ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಟೀಸರ್ ನಿನ್ನೆ ರಿಲೀಸ್ ಆಗಿದ್ದು, ಟೀಸರ್ ಟಿಕೆಟ್‌ನಿಂದ ಬಂದ ಹಣವನ್ನು ಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡಲಾಯಿತು.

Videos similaires